ಬೆಂಗಳೂರು . ಬೆಂಗಳೂರು ಪ್ರಸ್ ಕ್ಲಬ್ ನಲ್ಲಿ ನಡೆದ ಸಭೆಯಲ್ಲಿ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ನೇತೃತ್ವದಲ್ಲಿ ನಡೆಯಿತು .ದಲಿತ ದೌರ್ಜನ್ಯ ವಕ್ಫ್ ಆಸ್ತಿಗಳ ಸಂರಕ್ಷಣೆ . ಕೋಮು ಗಲಭೆ ನಿಯಂತ್ರಣ ಮಸೂದೆ .ಖಾಸಗಿ ಉದ್ಯೋಗದಲ್ಲಿ ಕರ್ನಾಟಕದವರಿಗೆ ಮೀಸಲಾತಿ . 0ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಅಧಿಕಾರ ಮತ್ತು ಅನುದಾನ ಹೆಚ್ಚಳ ಚರ್ಚ್ ದಾಳಿ ಪೋಲಿಸ್ ದೌರ್ಜನ್ಯ ಭೂಮಿ ಮತ್ತು ವಸತಿ ಹಕ್ಕು ಸರ್ಕಾರಿ ಕಾಮಗಾರಿಯಲ್ಲಿ 40’/,ಕಮಿಷನ್ ಮೂಲಕ ಸರಕಾರದ ಭ್ರಷ್ಟಾಚಾರ ಎಂಎಲ್ಸಿ ಚುನಾವಣೆಯಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಟಿಕೆಟ್ ನಿರಾಕರಣೆ ಜಾತಿಗಣತಿ ಬೇರಿಂಗ್ ಉಳಿಸಬೇಕು ಮೊದಲಾದ ವಿಷಯಗಳ ಬಗ್ಗೆ ಪಕ್ಷ ಮುಂದಿನ ಹೋರಾಟ ಎಂದು ತಿಳಿಸಿದರು . ಪಕ್ಷದ ಎರಡನೇ ಬಾರಿಗೆ ಆಯ್ಕೆಯಾದ ಉಪಾಧ್ಯಕ್ಷರಾಗಿ ಆಯ್ಕೆಯಾದ ದೇವನೂರು ಪುಟ್ಟನಂಜಯ್ಯ ಮಹಾ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಮತ್ತು ಭಾಸ್ಕರ್ ಪ್ರಸಾದ್ .ಅಪ್ಸರ್ ಕೊಡ್ಲಿಪೇಟೆ ಅಶ್ರಫ್ ಮಾಚಾರ್ . ಆನಂದ ಮಿತ್ತಬೈಲ್ ಮತ್ತು ಖಜಾಂಚಿ ಖಾಲಿದ್ ಯಾದ್ಗೀರ್ ಮುಖಂಡರಾದ ಅಕ್ರಮ್ ಹಸನ್ ಉಪಸ್ಥಿತರಿದ್ದರು