National News Analysis

23 December 2024, 0:03 AM

ನಾನು ಸಂಜಯ್‌ ಗಾಂಧಿ ಪುತ್ರಿ’: ಸುದ್ದಿಗೋಷ್ಠಿ ನಡೆಸಿದ ಮಹಿಳೆ

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಿರಿಯ ಪುತ್ರ ಸಂಜಯ್‌ ಗಾಂಧಿ ಅವರ ಮಗಳು ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು, ಈ ತಿಂಗಳ ಕೊನೆಗೆ ಬಿಡುಗಡೆಯಾಗಲಿರುವ ‘ಇಂದು ಸರ್ಕಾರ್‌’ ಚಲನಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕಾಂಗ್ರೆಸ್‌ ನಾಯಕರಾಗಿದ್ದ ತಮ್ಮ ತಂದೆ ಹಾಗೂ ಇಂದಿರಾ ಗಾಂಧಿ ಅವರನ್ನು ಚಿತ್ರದಲ್ಲಿ ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

48 ವರ್ಷದ ಪ್ರಿಯಾ ಸಿಂಗ್‌ ಪಾಲ್‌ ಎಂಬ ಮಹಿಳೆ ಸೋಮವಾರ ಸುದ್ದಿಗೋಷ್ಠಿ ನಡೆಸಿ, ತಮ್ಮ ತಂದೆಯನ್ನು ತಪ್ಪಾಗಿ ಬಿಂಬಿಸಲು ಹೊರಟಿರುವುದರಿಂದ ತಾವು ಮೌನ ಮುರಿಯಬೇಕಾಯಿತು ಎಂದು ಹೇಳಿದ್ದಾರೆ.

Vinkmag ad

Read Previous

Dr. Meenakshi Gopinath joins Krea University’s Board of Management

Read Next

ZEE Entertainment – ZEEL Announces New A-la-Carte Channel & Bouquet Pricing in Compliance with New Tariff Order (NTO) 2.0Reaffirms its commitment to offer highest value to subscribers across India with maximum flexibility and unlimited entertainment

Leave a Reply

Your email address will not be published. Required fields are marked *

10 + 2 =

Most Popular