National News Analysis

21 December 2024, 18:23 PM

ಸಾಂಸ್ಕೃತಿಕ ಪರಂಪರೆ ಬಿಂಬಿಸುವ ವರ್ಣಚಿತ್ರ ಪ್ರದರ್ಶನಬೆಂಗಳೂರು: ಚಿತ್ರಕಲಾ ಪರಿಷತ್

ಸಾಂಸ್ಕೃತಿಕ ಪರಂಪರೆ ಬಿಂಬಿಸುವ ವರ್ಣಚಿತ್ರ ಪ್ರದರ್ಶನ
ಬೆಂಗಳೂರು: ಚಿತ್ರಕಲಾ ಪರಿಷತ್‌ನಲ್ಲಿ ರಾಜ್ಯದ ಸಾಂಸ್ಕೃತಿ ಪರಂಪರೆಯನ್ನು
ಬಿಂಬಿಸುವ ವರ್ಣಚಿತ್ರಗಳ ಪ್ರದರ್ಶನ, ಸೋಲ್‌ಪುರ್ ಸ್ಟ್ರೋಕ್ಸ್, ಪೇಂಟಿಂಗ್ ಮತ್ತು
ಮ್ಯೂರಲ್ ಪ್ರದರ್ಶನವು ಇಂದಿನಿಂದ ಡಿಸೆಂಬರ್ ೧೩ರವರೆಗೆ ಚಿತ್ರಕಲಾ ಪರಿಷತ್
ಆವರಣದಲ್ಲಿ ಆರಂಭ ಮಾಡಲಾಗಿದೆ.
ಪ್ರದರ್ಶನದ ಕ್ಯೂರೇಟ್ ಆಗಿರುವ ಬರ್ನಾಲಿ ರೇ ಪ್ರದರ್ಶನದ ಮುಖ್ಯ ಬಿಂದುವಾಗಿ
ಕಾಣಿಸಿಕೊಂಡಿದ್ದಾರೆ. ಇನ್ನು ಪ್ರದರ್ಶನದಲ್ಲಿ ದೇಶದ ವಿವಿಧ ಭಾಗದ ಕಲಾವಿದರು
ರಚಿಸಿರುವ ಈ ವರ್ಣಚಿತ್ರಗಳು ಎಲ್ಲರ ಗಮನ ಸೆಳೆದವು. ರಾಜ್ಯದ ಹಲವಾರು ಸಾಂಸ್ಕೃತಿಕ
ಪ್ರಮುಖ ಸ್ಥಳಗಳನ್ನು ಇಲ್ಲಿ ವಿಶೇಷವಾಗಿ ಪ್ರದರ್ಶಿಸಲಾಗುತ್ತಿದೆ. ಇನ್ನು ಚಿತ್ರಕಲೆಯ
ಪ್ರದರ್ಶನವನ್ನು ಚಿತ್ರಕಲಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ.ಎಸ್.
ಅಪ್ಪಾಜಯ್ಯ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದರು.
ರಾಜಸ್ಥಾನ್, ಹೈದ್ರಾಬಾದ್, ವೆಸ್ಟ್ ಬೆಂಗಾಳ್, ತೆಲಂಗಾಣ, ಜೈಪುರ್, ಕೋಲ್ಕತ್ತಾ,
ಒರಿಸ್ಸಾ ಸೇರಿದಂತೆ ದೇಶದ ವಿವಿಧ ಭಾಗಗಳು ಚಿತ್ರಕಲಾವಿದರು ತಮ್ಮದೇ ಆದ ಅಬ್ದುತ
ಚಿತ್ರಗಳನ್ನ ಬಿಡಿಸಿದ್ದಲ್ಲದೆ ಪ್ರದರ್ಶನಕ್ಕೆ ಇಡಲಾಗಿದೆ. ಮತ್ತು ಮಾರಾಟಕ್ಕೂ
ಲಭ್ಯವಿದೆ. ವರ್ಣಚಿತ್ರಗಳ ವಿಶೇಷತೆಯನ್ನು ತಿಳಿಸಿಕೊಟ್ಟಿದ್ದಾರೆ. ಉದಯೋನ್ಮುಖ
ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟಿವೆ.
ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ತಮ್ಮದೇ ಆದ ಕಲೆಯನ್ನು ಚಿತ್ರದಲ್ಲಿ ಬಿಡಿ
ಪರಿಷತ್ ನಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.ಸಾಂಸ್ಕೃತಿಕ ಪರಂಪರೆ ಬಿಂಬಿಸುವ ವರ್ಣಚಿತ್ರ ಪ್ರದರ್ಶನ

ಪರಿಷತ್ ನಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.
Vinkmag ad

Read Previous

ಹೆಣ್ಣೂರು ಶ್ರೀನಿವಾಸ ರಾಜ್ಯ ಸಂಚಾಲಕರು ಬೇಗೂರು ಮುನಿರಾಜು ಬೆಂಗಳೂರು ಜಿಲ್ಲಾ ಸಂಚಾಲಕರು

Read Next

ಒಕ್ಕಲಿಗರ ಸಂಘದ ಆದರ್ಶ ಪಾಲಿಸುವವರಿಗೆ ಮತ ನೀಡಿ

Leave a Reply

Your email address will not be published. Required fields are marked *

one × 2 =

Most Popular