ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಗಂಟಲು ನೋವು ಸಮಸ್ಯೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಕೂದಲಿಗೆ ಸಂಬಂಧಿಸಿದ ಹಾಗೂ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಆದರೆ ನಮ್ಮ ಪರಿಸರದಲ್ಲಿ ಹಲವಾರು ಆಯುರ್ವೇದ ಗಿಡಗಳ ಸಸ್ಯಗಳು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾ ಗಿರುತ್ತದೆ .ಸಾಕಷ್ಟು ಆಯುರ್ವೇದ ಗಿಡಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಉತ್ತಮವಾಗಿ ಸಹಾಯ ಮಾಡುತ್ತದೆ ಅದೇ ರೀತಿ ಈ ಗಿಡ ಕೂಡ ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ಅದು ಯಾವುದೆಂದರೆ ಹಳ್ಳಿಗಳಲ್ಲಿ ಸಿಗುತ್ತದೆ ಅದರ ಹೆಸರು ಜಯಂತಿ ಗಿಡ ಈ ಗಿಡ ನೀವು ಆಕ್ಸಿಡೆಂಟ್ ಆಗಿ ಬಿದ್ದಾಗ ಗಾಯಗಳಾದರೆ ನಿಮ್ಮ ದೇಹದಲ್ಲಿ ರಕ್ತ ಸುರಿಸಿದ್ದಾರೆ. ಜಯಂ ತಿ ಗಿಡದ ರಸವನ್ನು ಹಾಕುವುದರಿಂದ ತಕ್ಷಣದಲ್ಲಿ ರಕ್ತ ನಿಲ್ಲುತ್ತದೆ ಹಾಗೂ ದೇಹದಲ್ಲಿ ಯಾವುದೇ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾದರೆ ಇದು ನಿವಾರಣೆ ಮಾಡುತ್ತದೆ ಹಾಗೂ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯ ಗಿಡವಾಗಿದೆ. ಜಯಂತಿ ಗಿಡದ ಎಲೆಗಳು ಪ್ರತಿಯೊಬ್ಬರು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆಗಂಟಲು ನೋವು ಮತ್ತು ಕೂದಲಿನವರಿಗೆ ಸಂಬಂಧಿಸಿದಂತೆ ಯಾವು ದೇ ಸಮಸ್ಯೆ ಇದ್ದರೆ ಜಯಂತಿ ಗಿಡದ ಎಲೆಗಳ ರಸವನ್ನು ರಸವನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ರೋಗನಿರೋಧಕ ಶಕ್ತಿ ಇದರಲ್ಲಿದೆ ಸಾಕಷ್ಟು ಜನರಿಗೆ ಕೂದಲು ಉದುರುವ ಸಮಸ್ಯೆ ಇರುತ್ತದೆ ಈ ಮನೆಮದ್ದು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿ ರುತ್ತದೆ. ಇದರಲ್ಲಿ ಸಾಕಷ್ಟು ರೋಗಗಳನ್ನು ನಿವಾರಣೆ ಮಾಡುವ ಗುಣವಿದೆ ಆದ್ದರಿಂದ ಪ್ರತಿಯೊಬ್ಬರು ಜಯಂತಿ ಗಿಡದ ಎಲೆಗಳನ್ನು ಬಳಸುತ್ತದೆ. ಇದು ಹಳ್ಳಿಗಳಲ್ಲಿ ಸುಲಭವಾಗಿ ಸಿಗುತ್ತದೆ ಆಯುರ್ವೇದ ಆಗಿದೆ ಆದ್ದರಿಂದ ಪ್ರತಿಯೊಬ್ಬರು ಬಳಸಿ ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ ಯಾವುದೇ ತೊಂದರೆ ಆಗುವುದಿಲ್ಲ.