National News Analysis

23 December 2024, 9:16 AM

ಎಸ್ ಡಿಪಿಐ  ನೂತನ ಪದಾಧಿಕಾರಿಗಳ  ಸಂವಾದ

ಬೆಂಗಳೂರು . ಬೆಂಗಳೂರು ಪ್ರಸ್ ಕ್ಲಬ್ ನಲ್ಲಿ  ನಡೆದ ಸಭೆಯಲ್ಲಿ ಎಸ್ ಡಿಪಿಐ  ರಾಜ್ಯಾಧ್ಯಕ್ಷ  ಅಬ್ದುಲ್ ಮಜೀದ್ ಮೈಸೂರು  ನೇತೃತ್ವದಲ್ಲಿ ನಡೆಯಿತು .ದಲಿತ ದೌರ್ಜನ್ಯ ವಕ್ಫ್ ಆಸ್ತಿಗಳ  ಸಂರಕ್ಷಣೆ . ಕೋಮು ಗಲಭೆ ನಿಯಂತ್ರಣ ಮಸೂದೆ .ಖಾಸಗಿ ಉದ್ಯೋಗದಲ್ಲಿ ಕರ್ನಾಟಕದವರಿಗೆ ಮೀಸಲಾತಿ . 0ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಅಧಿಕಾರ ಮತ್ತು ಅನುದಾನ ಹೆಚ್ಚಳ  ಚರ್ಚ್ ದಾಳಿ ಪೋಲಿಸ್ ದೌರ್ಜನ್ಯ ಭೂಮಿ ಮತ್ತು ವಸತಿ ಹಕ್ಕು ಸರ್ಕಾರಿ ಕಾಮಗಾರಿಯಲ್ಲಿ 40’/,ಕಮಿಷನ್ ಮೂಲಕ ಸರಕಾರದ ಭ್ರಷ್ಟಾಚಾರ  ಎಂಎಲ್ಸಿ ಚುನಾವಣೆಯಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಟಿಕೆಟ್ ನಿರಾಕರಣೆ ಜಾತಿಗಣತಿ ಬೇರಿಂಗ್ ಉಳಿಸಬೇಕು ಮೊದಲಾದ ವಿಷಯಗಳ ಬಗ್ಗೆ ಪಕ್ಷ ಮುಂದಿನ ಹೋರಾಟ ಎಂದು ತಿಳಿಸಿದರು . ಪಕ್ಷದ ಎರಡನೇ ಬಾರಿಗೆ ಆಯ್ಕೆಯಾದ ಉಪಾಧ್ಯಕ್ಷರಾಗಿ ಆಯ್ಕೆಯಾದ ದೇವನೂರು ಪುಟ್ಟನಂಜಯ್ಯ ಮಹಾ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಮತ್ತು ಭಾಸ್ಕರ್ ಪ್ರಸಾದ್ .ಅಪ್ಸರ್ ಕೊಡ್ಲಿಪೇಟೆ ಅಶ್ರಫ್ ಮಾಚಾರ್ . ಆನಂದ ಮಿತ್ತಬೈಲ್ ಮತ್ತು ಖಜಾಂಚಿ ಖಾಲಿದ್ ಯಾದ್ಗೀರ್ ಮುಖಂಡರಾದ ಅಕ್ರಮ್ ಹಸನ್ ಉಪಸ್ಥಿತರಿದ್ದರು

Vinkmag ad

Read Previous

Dr K.M Cherian honoured by NOTTO for work done in Organ Transplant field in the country

Read Next

83 cinema

Leave a Reply

Your email address will not be published. Required fields are marked *

1 + 18 =

Most Popular