National News Analysis

26 December 2024, 17:38 PM

ಹೆಣ್ಣೂರು ಶ್ರೀನಿವಾಸ ರಾಜ್ಯ ಸಂಚಾಲಕರು ಬೇಗೂರು ಮುನಿರಾಜು ಬೆಂಗಳೂರು ಜಿಲ್ಲಾ ಸಂಚಾಲಕರು

ಸರ್ಕಾರಿ ಭೂಮಿ , ರಾಜಕಾಲುವೆ , ದಲತರ ಭೂಮಿಯನ್ನು ಬಲವಂತವಾಗಿ , ಬೇನಾಮಿಯಾಗಿ ಕಣ್ಣ ಮಾಡಿ , ವಂಚನೆ ಮಾಡುತ್ತಿರುವ ಹೆಣ್ಣೂರಿನ ಹೆಚ್.ಎಸ್ . ಶಿವಕುಮಾರ್ ಬಿನ್ : ಸೊಣ್ಣಪ್ಪ ಮತ್ತು ಸಹೋದರರ ಮೇಲೆ ಕಾನೂನು ಕ್ರಮ ಜರುಗಿಸಿ , ಸರ್ಕಾರಿ ಭೂಮಿಯನ್ನು ಸಂರಕ್ಷಿಸಿ , ಇವರಿಂದ ಸರ್ಕಾರಕ್ಕೆ ಬರಬೇಕಿದ್ದ ರಾಜಧನ , 2,18,43,800 ರೂ . ಗಳನ್ನು ವಸೂಲಿ ಮಾಡಿ , ಮಾನ್ಯ ಮುಖ್ಯ ಮಂತ್ರಿಗಳು ಇವರ ವಿಚಾರಗಳಿಗೆ ವಿಶೇಷ ತನಿಖಾ ತಂಡದಿಂದ ಇವರ ಭೂ ಕಷ್ಟಗಳ ಬಗ್ಗೆ ತನಿಖೆ ಮಾಡಿಸಬೇಕೆಂದು ಒತ್ತಾಯಿಸಿ . ) *** ಈ ಮೂಲಕ ಮೇಲ್ದಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅವಗಾಹನೆಗೆ ತರುವುದೇನೆಂದರೆ , ಹೆಣ್ಣೂರಿನ ಶಿವಕುಮಾರ್‌ ಮತ್ತು ಸಹೋದರರು ಸರ್ಕಾರಿ ಭೂಮಿ ಹಾಗೂ ದಅತರ ಭೂಮಿಗಳನ್ನು ಬೇನಾಮಿಯಾಗಿ ದೌರ್ಜನ್ಯದಿಂದ ಕಣ್ಣ ಮಾಡಿ , ಈ ಭೂಮಿಗಳಲ್ಲಿ ಫಿಲ್ಟರ್‌ ಮರಳು ದಂಧೆ ಮಾಡಿ , ಆರ್ಥಿಕವಾಗಿ ಬಲಾಧ್ಯರಾಗಿ , ಸ್ಥಳೀಯ ಮುನಿರಾಜು , ಬೆಂಗಳೂರು ಜಿಲ್ಲಾ ಸಂಚಾಲಕರು , ನಂ . 164/2 , ಶ್ರೀ ರೇಣುಕಾ ಯಲ್ಲಮ್ಮು ದೇವಸ್ಥಾನದಿನಾಂಕ ರಾಜಕಾರಣಿಗಳನ್ನು , ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಸಾರ್ವಜನಿಕ ಬಳಕೆಗೆ ಉಪಯುಕ್ತವಾಗಬೇಕಿದ್ದ ಸರ್ಕಾರಿ ಭೂಮಿಯನ್ನು ಹಳ್ಳಗಳನ್ನಾಗಿ ಮಾಡಿ , ಜನರು ಪ್ರಾಣ ಕಳೆದುಕೊಳ್ಳುವ ವಾತಾವರಣ ನಿರ್ಮಾಣ ಮಾಡಿದ್ದಾರೆ . ಇವರ ಮೇಲೆ ಯಾರೇ ದೂರು ನೀಡಿದರೂ , ದೂರು ನೀಡಿದವರನ್ನೇ ಹೆದರಿಸಿ , ಕೊಲೆ ಬೆದರಿಕೆ ಮಾಡಿ , ದೂರು ಜಾರಿಯಾಗದಂತೆ ಅಧಿಕಾರಿಗಳ ಮೂಲಕ ಮಾಡಿಸುತ್ತಾರೆ . ಈ ಶಿವಕುಮಾರ್‌ ಮತ್ತು ಸಹೋದರರು ಮಾಡಿರುವ ಕಾನೂನು ವಿರೋಧಿ ಭೂ ಅಕ್ರಮಕ್ಕೆ ಒಂದು ನಿದರ್ಶನ – ಬೆಂಗಳೂರು ಗ್ರಾಮಾಂತರ ಜಿಲ್ಲೆ , ದೇವನಹಳ್ಳಿ ತಾಲ್ಲೂಕು , ಕಂದಾಣ ಹೋಬಳ , ತೈಲಗೆರೆ ಗ್ರಾಮದ ಸ . ನಂ .110 ಮತ್ತು ಸುತ್ತ ಮುತ್ತಲು ಸರ್ಕಾರಿ ಜಮೀನಿನಲ್ಲಿ ಫಿಲ್ಟರ್ ಮರಳು ತಯಾರಿಸುವ ಸಂಬಂಧ ಅಕ್ರಮ ಗಣಿಗಾರಿಕೆಗಾಗಿ ಮಣ್ಣನ್ನು ತೆಗೆದು ಮಾರಾಟ ಮಾಡಿರುವುದು ಸಾಬೀತಾಗಿ ಇವರು ಕಣ್ಣ ಮಾಡಿದ್ದ ಭೂಮಿಯನ್ನು ಸರ್ಕಾರ ವಾಪಸ್ಸು ಪಡೆದು ಭೂಮಿಗೆ ಇವರಿಂದ ಆಗಿರುವ ಅನಾಹುತಕ್ಕೆ ರಾಜಧನವನ್ನಾಗಿ 2.18.53,800 / – ರೂ . ಗಳನ್ನು ಸರ್ಕಾರಕ್ಕೆ ಪಾವತಿಸಬೇಕೆಂದು ಗ್ರಾಮಾಂತರ ಜಿಲ್ಲಾಧಿಕಾರಿಗಳು , ಸರ್ಕಾರಿ ಆದೇಶ ಮಾಡಿದ್ದಾರೆ . ಈ ದುಂಡಾವರ್ತಿಗಳು ಸರ್ಕಾರಕ್ಕೆ ರಾಜಧನ ಇದುವರೆಗೂ ಪಾವತಿಸಿಲ್ಲ . ಇವರು ಕೋಟಿಗಟ್ಟಲೆ ಬೇನಾಮಿಯಾಗಿ ಹಣ ಸಂಪಾದನೆ ಮಾಡಿರುವುದನ್ನು ಸ್ಥಳೀಯ ಅಧಿಕಾರಿಗಳಿಂದ ತನಿಖೆ ಮಾಡಿಸಿದರೆ , ಇವರು ಅವರನ್ನೇ ಮುಗಿಸುವಷ್ಟು ಬಲಾಡ್ಯರಾಗಿದ್ದಾರೆ ಹೆಣ್ಣೂರು ಸರ್ವೆ ನಂ . 41 ರಲ್ಲಿ ಗ್ರಾಮಠಾಣ ರಸ್ತೆಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಿ ಬಾಡಿಗೆಗೆ ನೀಡಿರುತ್ತಾರೆ .ದಿನಾಂಕ ರಾಜಕಾರಣಿಗಳನ್ನು , ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಸಾರ್ವಜನಿಕ ಬಳಕೆಗೆ ಉಪಯುಕ್ತವಾಗಬೇಕಿದ್ದ ಸರ್ಕಾರಿ ಭೂಮಿಯನ್ನು ಹಳ್ಳಗಳನ್ನಾಗಿ ಮಾಡಿ , ಜನರು ಪ್ರಾಣ ಕಳೆದುಕೊಳ್ಳುವ ವಾತಾವರಣ ನಿರ್ಮಾಣ ಮಾಡಿದ್ದಾರೆ . ಇವರ ಮೇಲೆ ಯಾರೇ ದೂರು ನೀಡಿದರೂ , ದೂರು ನೀಡಿದವರನ್ನೇ ಹೆದರಿಸಿ , ಕೊಲೆ ಬೆದರಿಕೆ ಮಾಡಿ , ದೂರು ಜಾರಿಯಾಗದಂತೆ ಅಧಿಕಾರಿಗಳ ಮೂಲಕ ಮಾಡಿಸುತ್ತಾರೆ . ಈ ಶಿವಕುಮಾರ್‌ ಮತ್ತು ಸಹೋದರರು ಮಾಡಿರುವ ಕಾನೂನು ವಿರೋಧಿ ಭೂ ಅಕ್ರಮಕ್ಕೆ ಒಂದು ನಿದರ್ಶನ – ಬೆಂಗಳೂರು ಗ್ರಾಮಾಂತರ ಜಿಲ್ಲೆ , ದೇವನಹಳ್ಳಿ ತಾಲ್ಲೂಕು , ಕಂದಾಣ ಹೋಬಳ , ತೈಲಗೆರೆ ಗ್ರಾಮದ ಸ . ನಂ .110 ಮತ್ತು ಸುತ್ತ ಮುತ್ತಲು ಸರ್ಕಾರಿ ಜಮೀನಿನಲ್ಲಿ ಫಿಲ್ಟರ್ ಮರಳು ತಯಾರಿಸುವ ಸಂಬಂಧ ಅಕ್ರಮ ಗಣಿಗಾರಿಕೆಗಾಗಿ ಮಣ್ಣನ್ನು ತೆಗೆದು ಮಾರಾಟ ಮಾಡಿರುವುದು ಸಾಬೀತಾಗಿ ಇವರು ಕಣ್ಣ ಮಾಡಿದ್ದ ಭೂಮಿಯನ್ನು ಸರ್ಕಾರ ವಾಪಸ್ಸು ಪಡೆದು ಭೂಮಿಗೆ ಇವರಿಂದ ಆಗಿರುವ ಅನಾಹುತಕ್ಕೆ ರಾಜಧನವನ್ನಾಗಿ 2.18.53,800 / – ರೂ . ಗಳನ್ನು ಸರ್ಕಾರಕ್ಕೆ ಪಾವತಿಸಬೇಕೆಂದು ಗ್ರಾಮಾಂತರ ಜಿಲ್ಲಾಧಿಕಾರಿಗಳು , ಸರ್ಕಾರಿ ಆದೇಶ ಮಾಡಿದ್ದಾರೆ . ಈ ದುಂಡಾವರ್ತಿಗಳು ಸರ್ಕಾರಕ್ಕೆ ರಾಜಧನ ಇದುವರೆಗೂ ಪಾವತಿಸಿಲ್ಲ . ಇವರು ಕೋಟಿಗಟ್ಟಲೆ ಬೇನಾಮಿಯಾಗಿ ಹಣ ಸಂಪಾದನೆ ಮಾಡಿರುವುದನ್ನು ಸ್ಥಳೀಯ ಅಧಿಕಾರಿಗಳಿಂದ ತನಿಖೆ ಮಾಡಿಸಿದರೆ , ಇವರು ಅವರನ್ನೇ ಮುಗಿಸುವಷ್ಟು ಬಲಾಡ್ಯರಾಗಿದ್ದಾರೆ ಹೆಣ್ಣೂರು ಸರ್ವೆ ನಂ . 41 ರಲ್ಲಿ ಗ್ರಾಮಠಾಣ ರಸ್ತೆಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಿ ಬಾಡಿಗೆಗೆ ನೀಡಿರುತ್ತಾರೆ . ಈ ಬಗ್ಗೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಬೆಂಗಳೂರು ಜಿಲ್ಲಾ ಸಂಚಾಲಕರು , ನಂ . 164/2 , ಶ್ರೀ ರೇಣುಕಾ

Vinkmag ad

Read Previous

YALAHANKA RELATED OMICRON MEETING IN VIDHAN SOUDA

Read Next

ಸಾಂಸ್ಕೃತಿಕ ಪರಂಪರೆ ಬಿಂಬಿಸುವ ವರ್ಣಚಿತ್ರ ಪ್ರದರ್ಶನಬೆಂಗಳೂರು: ಚಿತ್ರಕಲಾ ಪರಿಷತ್

Leave a Reply

Your email address will not be published. Required fields are marked *

six + thirteen =

Most Popular