National News Analysis

7 October 2024, 17:02 PM

ಹೈದ್ರಾಬಾದ್ ಸೇರಿದ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ

ಹೈದರಾಬಾದ್: ‘ಕೋವಿಡ್‌–19 ವಿರುದ್ಧ ಹೋರಾಡುವ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ 1.5 ಲಕ್ಷ ಡೋಸ್‌ಗಳು ಭಾರತಕ್ಕೆ ಬಂದಿವೆ’ ಎಂದು ಈ ಲಸಿಕೆಯ ಉಸ್ತುವಾರಿ ವಹಿಸಿರುವ ಭಾರತದ ರೆಡ್ಡೀಸ್ ಲ್ಯಾಬೊರೇಟರೀಸ್ (ಡಿಆರ್‌ಎಲ್) ಶನಿವಾರ ಹೇಳಿದೆ. ಭಾರತದಲ್ಲಿ ಈ ಲಸಿಕೆಯ ಬಳಕೆಗಾಗಿ ಡಿಆರ್‌ಎಲ್ ರಷ್ಯಾದಿಂದ 250 ಮಿಲಿಯನ್ ಡೋಸ್‌ಗಳನ್ನು ಆಮದು ಮಾಡಿಕೊಳ್ಳಲಿದೆ. ಇದರ ಮೊದಲ ಭಾಗವಾಗಿ ಶನಿವಾರ 1.5 ಲಕ್ಷ ಡೋಸ್‌ಗಳು ಭಾರತಕ್ಕೆ ತಲುಪಿವೆ. ಮುಂದಿನ ಕೆಲವು ವಾರಗಳಲ್ಲಿ ಉಳಿದ ಡೋಸ್‌ಗಳು ಬರಲಿವೆ ಎಂದು ರೆಡ್ಡೀಸ್ ಲ್ಯಾಬೊರೇಟರಿಸ್ ತಿಳಿಸಿದೆ. ‘ಈಗ ಬಂದಿರುವ ಲಸಿಕೆಗಳನ್ನು ದೊಡ್ಡಮಟ್ಟದ ಲಸಿಕಾ ಕಾರ್ಯಕ್ರಮದ ಭಾಗವಾಗಿ ನಮ್ಮ ಪೂರೈಕೆಯ ವಿವಿಧ ಜಾಲಗಳಲ್ಲಿ ಬಳಸಲಾಗುತ್ತದೆ’ ಎಂದು ಡಿಆರ್‌ಎಲ್ ಸಿಇಒ (ಎಪಿಐ ಮತ್ತು ಸೇವೆ) ದೀಪಕ್ ಸಪ್ರಾ ತಿಳಿಸಿದ್ದಾರೆ. ‘ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಲಸಿಕೆಯ ಎರಡು ಡೋಸ್‌ಗಳು ಕೋವಿಡ್ ವಿರುದ್ಧ ಶೇ 91.6ರಷ್ಟು ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ’ ಎಂದು ‘ದಿ ಲ್ಯಾನ್ಸೆಟ್‌’ ಪತ್ರಿಕಾ ವರದಿಯು ತಿಳಿಸಿದೆ. ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಕೊರತೆಯ ಕಾರಣಕ್ಕಾಗಿ, ಸ್ಪುಟ್ನಿಕ್ ವಿ ಲಸಿಕೆಯನ್ನು ದೇಶದಲ್ಲಿ ತುರ್ತು ಬಳಕೆಗಾಗಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಅವರು ಕಳೆದ ತಿಂಗಳು ಅನುಮೋದನೆ ನೀಡಿದ್ದಾರೆ. ಈ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ ಸೆಪ್ಟೆಂಬರ್‌ನಲ್ಲಿಯೇ ಡಿಆರ್‌ಎಲ್ ಒಪ್ಪಂದ ಮಾಡಿಕೊಂಡಿತ್ತು. ಡಿಆರ್‌ಎಲ್ ಇನ್ನು ಕೆಲವೇ ತಿಂಗಳುಗಳಲ್ಲಿ ಈ ಲಸಿಕೆಯನ್ನು ಭಾರತದೊಳಗೇ ಉತ್ಪಾದಿಸಿ ಮಾರಾಟ ಮಾಡಲಿದೆ. ಸ್ಪುಟ್ನಿಕ್ ಲಸಿಕೆಯನ್ನು ಮೈನಸ್ 18ರಿಂದ ಮೈನಸ್ 22 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಿಡಲಾಗುತ್ತದೆ.   Vaccination ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್ ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ. Advertisement ಈ ವಿಭಾಗದಿಂದ ಇನ್ನಷ್ಟು ರಾಜ್ಯ 44 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆದ್ಯತೆ: ಸಿಎಂ ಯಡಿಯೂರಪ್ಪ ರಾಜ್ಯ ನ್ಯಾಯಾಧೀಶರು ಸರ್ವಜ್ಞರಲ್ಲ: ಸಿ.ಟಿ. ರವಿ ರಾಜ್ಯ ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?: ಡಿವಿಎಸ್‌ ರಾಜ್ಯ ರಾಜ್ಯದಲ್ಲಿ 18ರಿಂದ 44 ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ ಬಳ್ಳಾರಿ 18 ವರ್ಷ ಮೇಲಿನ 200 ಜನಕ್ಕೆ ಲಸಿಕೆ ಶಿವಮೊಗ್ಗ ಶಿವಮೊಗ್ಗ: 18 ವರ್ಷ ಮೇಲ್ಪಟ್ಟ 300 ಜನರಿಗೆ ಲಸಿಕೆ ವಿಜಯಪುರ 18-44 ವರ್ಷದವರಿಗೆ ಕೋವಿಡ್ ಲಸಿಕೆ ಪ್ರಾರಂಭ ಬೆಳಗಾವಿ ರೆಮ್‌ಡಿಸಿವಿರ್‌ ಅನಗತ್ಯ ಬಳಕೆ ಸರಿಯಲ್ಲ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಬೆಳಗಾವಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ! ರಾಷ್ಟ್ರೀಯ ಮಹಾರಾಷ್ಟ್ರ: 45 ವರ್ಷ ಮೇಲ್ಪಟ್ಟವರಿಗೆ ಲಸಿಕೆಗೆ ಆದ್ಯತೆ ರಾಷ್ಟ್ರೀಯ ರಾಜ್ಯಗಳಿಗೆ ಹೆಚ್ಚುವರಿ 7 ಲಕ್ಷ ಡೋಸ್‌ ಲಸಿಕೆ: ಆರೋಗ್ಯ ಸಚಿವಾಲಯ ಕೋಲಾರ ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಿಸಿ: ಆಂಜಿನಪ್ಪ ಸಲಹೆ ವಿಡಿಯೊಗಳು ನೋಡಿ: 2021 ಮೇ 13ರ ಪ್ರಮುಖ ವಿದ್ಯಮಾನಗಳ ಸಂಗ್ರಹ ‘ಸುದ್ದಿ ಸಂಚಯ’ ನೋಡಿ: 2021 ಮೇ 12ರ ಪ್ರಮುಖ ವಿದ್ಯಮಾನಗಳ ಸಂಗ್ರಹ ‘ಸುದ್ದಿ ಸಂಚಯ’ Video: ಪಡಿತರಕ್ಕಾಗಿ ನೂರಾರು ಮೀಟರ್‌ ಕ್ಯೂ.. ಮಿಸಳ್‌ ಹಾಪ್ಚಾ-32: ಬಾಳು ಬಂಗಾರವಾಗಿಸುತ್ತ.. Video – ‘ತೌಕ್ತೆ’ ಚಂಡಮಾರುತ ಭೀತಿ, ದಡಕ್ಕೆ ಮರಳಲು ಮೀನುಗಾರರಿಗೆ ಸೂಚನೆ ನೋಡಿ: ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು ಜನಸಂದಣಿ ನೋಡಿ: ಗ್ರೀನ್‌ಟಾಕ್‌ – 8 | ಪರಿಸರ ಮಿಡಿತ ವೈರಲ್ ವಿಡಿಯೊ: ಲಾಕ್‌ಡೌನ್‌ ವೇಳೆ ಮಂಗಳೂರಿನಲ್ಲಿ ಅದ್ಧೂರಿ ಮದುವೆ ನೋಡಿ: 2021 ಮೇ 11ರ ಪ್ರಮುಖ ವಿದ್ಯಮಾನಗಳ ಸಂಗ್ರಹ ‘ಸುದ್ದಿ ಸಂಚಯ’ ಬೆಂಗಳೂರು ತಲುಪಿದ 120 ಟನ್‌ ಆಮ್ಲಜನಕ ‹› ಟಾಪ್ ಟ್ರೆಂಡಿಂಗ್ ಇತ್ತೀಚಿನ ಸುದ್ದಿ ರಾಜ್ಯ 3 ಗಂಟೆಗಳ ಹಿಂದೆ ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?: ಡಿವಿಎಸ್‌ ರಾಷ್ಟ್ರೀಯ 2 ಗಂಟೆಗಳ ಹಿಂದೆ ಪಶ್ಚಿಮ ಬಂಗಾಳದ ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ ರಾಜ್ಯ 3 ಗಂಟೆಗಳ ಹಿಂದೆ ನ್ಯಾಯಾಧೀಶರು ಸರ್ವಜ್ಞರಲ್ಲ: ಸಿ.ಟಿ. ರವಿ ರಾಜ್ಯ 13 ಮೇ 2021 ಸುಳ್ಳು ಟ್ವೀಟ್‌ಗಾಗಿ ನಿಮ್ಮ ಇಡೀ ಖಾತೆಯೇ ಡಿಲೀಟ್‌ ಆಗಬೇಕು: ತೇಜಸ್ವಿಗೆ ಜೆಡಿಎಸ್ ರಾಜ್ಯ 2 ಗಂಟೆಗಳ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಂದೂಡಿಕೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯ 13 ಮೇ 2021 ಚಾಮರಾಜನಗರ ದುರಂತಕ್ಕೆ ಆಮ್ಲಜನಕ ಕೊರತೆ ಕಾರಣ: ಹೈಕೋರ್ಟ್‌ ಸದಸ್ಯರ ಸಮಿತಿ ವರದಿ ಟಿವಿ 13 ಮೇ 2021 ಸೋದರಿಯ ಸಾವಿನಿಂದ ಅಧೀರನಾಗಿರುವೆ: ಭೀಷ್ಮ ಪಾತ್ರಧಾರಿ ಮುಕೇಶ್ ಖನ್ನಾ ರಾಷ್ಟ್ರೀಯ 13 ಮೇ 2021 ಭಾರತ್ ಬಯೋಟೆಕ್‌ನ 50 ಉದ್ಯೋಗಿಗಳಿಗೆ ಕೋವಿಡ್ ಸೋಂಕು ದೃಢ ಬೆಂಗಳೂರು 13 ಮೇ 2021 ರೈಲ್ವೆ ಪ್ರಯಾಣಕ್ಕೆ ನಕಲಿ ‘ನೆಗಟಿವ್’ ವರದಿ; ಆರೋಪಿ ಬಂಧನ ವಿದೇಶ 13 ಮೇ 2021 ಲಸಿಕೆ ನೀಡಿಕೆ: ಹಿಂದೆಯೇ ಉಳಿದ ಶ್ರೀಮಂತ ರಾಷ್ಟ್ರಗಳು ಫೋಟೊ ಗ್ಯಾಲರಿ Photos: ‘ಆಕ್ಸಿಜನ್ ಆನ್ ವ್ಹೀಲ್ಸ್’ ಸೇವೆಗೆ ಸಿದ್ಧತೆ PHOTOS | ಕರ್ನಾಟಕ ಲಾಕ್‌ಡೌನ್, ಕೋವಿಡ್ ಲಸಿಕೆಗಾಗಿ ಮುಗಿಬಿದ್ದ ಸಾರ್ವಜನಿಕರು PHOTOS | ಇಸ್ರೇಲ್-ಪ್ಯಾಲೇಸ್ತೀನ್ ನಡುವೆ ಭುಗಿಲೆದ್ದ ಭಾರಿ ಹಿಂಸಾಚಾರ, ರಾಕೆಟ್ ದಾಳಿ… 18-44 ವರ್ಷದವರಿಗೆ ಲಸಿಕೆ ಅಭಿಯಾನದ ಚಿತ್ರಗಳು ಕೋವಿಡ್‌-19: ಕರ್ನಾಟಕ ಲಾಕ್‌ಡೌನ್‌ ಚಿತ್ರಗಳು ‹› ಮನರಂಜನೆ ಕೋವಿಡ್ ಪರಿಹಾರಕ್ಕೆ ₹15 ಕೋಟಿ ದೇಣಿಗೆ: ಅಮಿತಾಭ್ ಬಚ್ಚನ್ ಖಜಾನಾ ಜುವೆಲರಿ: ರಶ್ಮಿಕಾ ಮಂದಣ್ಣ ರಾಯಭಾರಿ ನಾನೂ ಪ್ರಾಮಾಣಿಕ ಚಾಲಕನ ಮಗ: ಸಾರಿಗೆ ನೌಕರರಿಗೆ ನಟ ಯಶ್ ಬರೆದ ಪತ್ರದಲ್ಲೇನಿದೆ? ನಾಯಕನಾಗಿ ಬಡ್ತಿ ಪಡೆದ ಕೆಂಪೇಗೌಡ ಮದುವೆಯಾದ ಕೆಲವೇ ತಾಸುಗಳಲ್ಲಿ ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಮಾನನಷ್ಟ ದೂರು: ಸೆಷನ್ಸ್‌ ಕೋರ್ಟ್‌ಗೆ ಕಂಗನಾ ರನೋಟ್‌ ಮೇಲ್ಮನವಿ ಸಿನಿ ಮ್ಯಾಟಿನಿ Podcast: ನಟಿ ಶರಣ್ಯಾ ಅವರೊಂದಿಗೆ ಹರಟೆ ಸಂಭಾವನೆ ಇಲ್ಲದೆ ಕೃಷಿ ಕಾಯಕದ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕಾರ ಡ್ರಗ್ಸ್ ಪ್ರಕರಣ: ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಮನೆ ಮೇಲೆ ದಾಳಿ, ವಶಕ್ಕೆ ‘ಪಾವ್ರಿ ಪವರ್’‌! ಪಾಕ್‌ ಯುವತಿಗೆ ದಿಢೀರ್ ಜನಪ್ರಿಯತೆ ಕೊಟ್ಟ 5 ಸೆಕೆಂಡ್‌ ವಿಡಿಯೊ ‹› ಭವಿಷ್ಯ ದಿನ ವಾರ ಮಾಸ ಮೇಷ ವೃಷಭ ಮಿಥುನ ಕಟಕ ಸಿಂಹ ಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನ ಇಂದಿನ ಟ್ರೆಂಡಿಂಗ್ Covid-19  |  Coronavirus  |  Lockdown  |  covid vaccine  |  Oxygen  |  covid updates  |  Covid-19 Vaccination  |  bengaluru by TaboolaSponsored LinksYou May Like Choose From a Wide Range of Ready to Move-In, Ongoing & Newly Launched Projects by Brigade Brigade Group Win Real Cash With Rummy Circle, Start Playing Now Rummy Circle Start investing in Bitcoin with as little as Rs.100. Download App Get it on Google Play | CoinDCX Go   ಮುಂದಿನದು HomeIndia News 10 ರಾಜ್ಯಗಳಲ್ಲಿ ಶೇ 25ಕ್ಕಿಂತ ಅಧಿಕ ಕೋವಿಡ್‌ ಪ್ರಕರಣ ಪಿಟಿಐ‌ Updated: 13 ಮೇ 2021, 17:49 IST ಅಕ್ಷರ ಗಾತ್ರ :ಆ |ಆ |ಆ ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ ನವದೆಹಲಿ: ದೇಶದ ಹತ್ತು ರಾಜ್ಯಗಳಲ್ಲಿ ಕೊರೊನಾ ಸೋಂಕು ದೃಢಪಡುವ ಪ್ರಮಾಣ ಶೇ 25ರಷ್ಟು ಇಲ್ಲವೇ ಅದಕ್ಕಿಂತಲೂ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಕಳೆದ ಮೂರು ದಿನಗಳಿಂದ ಈ ಸಂಬಂಧ ಅಂಕಿ–ಅಂಶಗಳನ್ನು ಸಂಗ್ರಹಿಸಲಾಗಿದ್ದು, ದಿನದಲ್ಲಿ ಪತ್ತೆಯಾಗುವ ಹೊಸ ಪ್ರಕರಣಗಳಲ್ಲಿಯೂ ಹೆಚ್ಚಳ ಕಂಡುಬಂದಿದೆ ಎಂದು ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 12 ರಾಜ್ಯಗಳಲ್ಲಿ ಲಕ್ಷಕ್ಕೂ ಅಧಿಕ ಸಕ್ರಿಯ ಕೋವಿಡ್‌–19 ಪ್ರಕರಣಗಳಿವೆ. 24 ರಾಜ್ಯಗಳಲ್ಲಿ ಸೋಂಕು ದೃಢಪಡುವ ಪ್ರಮಾಣ ಶೇ 15ಕ್ಕಿಂತ ಹೆಚ್ಚಿದೆ ಎಂದು ತಿಳಿಸಿದರು. ದೇಶದಲ್ಲಿ ಗುರುವಾರ ಹೊಸದಾಗಿ 3,62,727 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,37,03,665ಕ್ಕೇರಿದಂತಾಗಿದೆ. ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ 4,120 ಜನರು ಮೃತಪಟ್ಟಿದ್ದು, ಸಾವನ್ನಪ್ಪಿದವರ ಒಟ್ಟು ಸಂಖ್ಯೆ 2,58,317ಕ್ಕೇರಿದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.  Covid-19 Coronavirus ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್ ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ. ಈ ವಿಭಾಗದಿಂದ ಇನ್ನಷ್ಟು ರಾಜ್ಯ ನೀವು ಎಷ್ಟು ಜನರಿಗೆ ಲಸಿಕೆ ಕೊಡಿಸಿದ್ದೀರಿ: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಂದೂಡಿಕೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಷ್ಟ್ರೀಯ ಬಿಹಾರದಲ್ಲಿ ಮೇ 25ರವರೆಗೆ ಲಾಕ್‌ಡೌನ್‌ ವಿಸ್ತರಣೆ ವಾಣಿಜ್ಯ ಸುದ್ದಿ ಕೋವಿಡ್‌ನಿಂದ ಸಂಕಷ್ಟ: ರಿಟೇಲ್‌ ಉದ್ಯಮಕ್ಕೆ ತುರ್ತು ಬೆಂಬಲ ಅಗತ್ಯ ಎಂದ ಆರ್‌ಎಐ ರಾಷ್ಟ್ರೀಯ ಮಧ್ಯಪ್ರದೇಶ: ಕೋವಿಡ್‌ ಬಾಧಿತ ಕುಟುಂಬಕ್ಕೆ ಮಾಸಿಕ ₹5000, ಮಕ್ಕಳಿಗೆ ಉಚಿತ ಶಿಕ್ಷಣ ರಾಜ್ಯ ಚಾಮರಾಜನಗರ ದುರಂತದ ನಂತರವೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಸಿದ್ದರಾಮಯ್ಯ ರಾಷ್ಟ್ರೀಯ ಉತ್ತರ ಪ್ರದೇಶದ ಉನ್ನಾವೊ ಜಿಲ್ಲಾಡಳಿತದ ಮಾನಸಿಕ ಕಿರುಕುಳ: 14 ವೈದ್ಯರ ರಾಜೀನಾಮೆ ಮೈಸೂರು ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌ ಮಾರಾಟ: ಮೈಸೂರಿನಲ್ಲಿ ಶುಶ್ರೂಷಕರಿಬ್ಬರ ಬಂಧನ ರಾಜ್ಯ ಸುಳ್ಳು ಟ್ವೀಟ್‌ಗಾಗಿ ನಿಮ್ಮ ಇಡೀ ಖಾತೆಯೇ ಡಿಲೀಟ್‌ ಆಗಬೇಕು: ತೇಜಸ್ವಿಗೆ ಜೆಡಿಎಸ್ ರಾಷ್ಟ್ರೀಯ ಕೋವ್ಯಾಕ್ಸಿನ್‌: ಮಕ್ಕಳ ಮೇಲಿನ 2, 3ನೇ ಹಂತದ ಪ್ರಯೋಗಕ್ಕೆ ಅನುಮತಿ ರಾಷ್ಟ್ರೀಯ ಜೂನ್‌ 27ರಂದು ನಡೆಯಬೇಕಿದ್ದ ಯುಪಿಎಸ್‌ಸಿ ಪರೀಕ್ಷೆ ಅಕ್ಟೋಬರ್ 10ಕ್ಕೆ ಮುಂದೂಡಿಕೆ ಬೆಂಗಳೂರು ರೈಲ್ವೆ ಪ್ರಯಾಣಕ್ಕೆ ನಕಲಿ ‘ನೆಗಟಿವ್’ ವರದಿ; ಆರೋಪಿ ಬಂಧನ ಟಾಪ್ ಟ್ರೆಂಡಿಂಗ್ ಇತ್ತೀಚಿನ ಸುದ್ದಿ ರಾಜ್ಯ 3 ಗಂಟೆಗಳ ಹಿಂದೆ ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?: ಡಿವಿಎಸ್‌ ರಾಷ್ಟ್ರೀಯ 2 ಗಂಟೆಗಳ ಹಿಂದೆ ಪಶ್ಚಿಮ ಬಂಗಾಳದ ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ ರಾಜ್ಯ 3 ಗಂಟೆಗಳ ಹಿಂದೆ ನ್ಯಾಯಾಧೀಶರು ಸರ್ವಜ್ಞರಲ್ಲ: ಸಿ.ಟಿ. ರವಿ ರಾಜ್ಯ 13 ಮೇ 2021 ಸುಳ್ಳು ಟ್ವೀಟ್‌ಗಾಗಿ ನಿಮ್ಮ ಇಡೀ ಖಾತೆಯೇ ಡಿಲೀಟ್‌ ಆಗಬೇಕು: ತೇಜಸ್ವಿಗೆ ಜೆಡಿಎಸ್ ರಾಜ್ಯ 13 ಮೇ 2021 ಚಾಮರಾಜನಗರ ದುರಂತಕ್ಕೆ ಆಮ್ಲಜನಕ ಕೊರತೆ ಕಾರಣ: ಹೈಕೋರ್ಟ್‌ ಸದಸ್ಯರ ಸಮಿತಿ ವರದಿ ರಾಜ್ಯ 2 ಗಂಟೆಗಳ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಂದೂಡಿಕೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಟಿವಿ 13 ಮೇ 2021 ಸೋದರಿಯ ಸಾವಿನಿಂದ ಅಧೀರನಾಗಿರುವೆ: ಭೀಷ್ಮ ಪಾತ್ರಧಾರಿ ಮುಕೇಶ್ ಖನ್ನಾ ರಾಷ್ಟ್ರೀಯ 13 ಮೇ 2021 ಭಾರತ್ ಬಯೋಟೆಕ್‌ನ 50 ಉದ್ಯೋಗಿಗಳಿಗೆ ಕೋವಿಡ್ ಸೋಂಕು ದೃಢ ದಾವಣಗೆರೆ 13 ಮೇ 2021 ಶಿವಮೊಗ್ಗ ಮಾದರಿಯಲ್ಲಿ ನಾಲ್ಕು ದಿನ ಲಾಕ್‌ಡೌನ್ ಮಾಡಿ: ಬೈರತಿ ಬೆಂಗಳೂರು 13 ಮೇ 2021 ರೈಲ್ವೆ ಪ್ರಯಾಣಕ್ಕೆ ನಕಲಿ ‘ನೆಗಟಿವ್’ ವರದಿ; ಆರೋಪಿ ಬಂಧನ ಮನರಂಜನೆ ಕೋವಿಡ್ ಪರಿಹಾರಕ್ಕೆ ₹15 ಕೋಟಿ ದೇಣಿಗೆ: ಅಮಿತಾಭ್ ಬಚ್ಚನ್ ಖಜಾನಾ ಜುವೆಲರಿ: ರಶ್ಮಿಕಾ ಮಂದಣ್ಣ ರಾಯಭಾರಿ ನಾನೂ ಪ್ರಾಮಾಣಿಕ ಚಾಲಕನ ಮಗ: ಸಾರಿಗೆ ನೌಕರರಿಗೆ ನಟ ಯಶ್ ಬರೆದ ಪತ್ರದಲ್ಲೇನಿದೆ? ನಾಯಕನಾಗಿ ಬಡ್ತಿ ಪಡೆದ ಕೆಂಪೇಗೌಡ ಮದುವೆಯಾದ ಕೆಲವೇ ತಾಸುಗಳಲ್ಲಿ ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಮಾನನಷ್ಟ ದೂರು: ಸೆಷನ್ಸ್‌ ಕೋರ್ಟ್‌ಗೆ ಕಂಗನಾ ರನೋಟ್‌ ಮೇಲ್ಮನವಿ ಸಿನಿ ಮ್ಯಾಟಿನಿ Podcast: ನಟಿ ಶರಣ್ಯಾ ಅವರೊಂದಿಗೆ ಹರಟೆ ಸಂಭಾವನೆ ಇಲ್ಲದೆ ಕೃಷಿ ಕಾಯಕದ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕಾರ ಡ್ರಗ್ಸ್ ಪ್ರಕರಣ: ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಮನೆ ಮೇಲೆ ದಾಳಿ, ವಶಕ್ಕೆ ‘ಪಾವ್ರಿ ಪವರ್’‌! ಪಾಕ್‌ ಯುವತಿಗೆ ದಿಢೀರ್ ಜನಪ್ರಿಯತೆ ಕೊಟ್ಟ 5 ಸೆಕೆಂಡ್‌ ವಿಡಿಯೊ ‹› by TaboolaSponsored LinksYou May Like Lotus Red Onion Hair-Fall ControlShampoo Lotus Botanicals Working From Home? You Might As Well Be Working Out From Home Home Gym US | Sponsored Ads Remember Cheryl Tiegs: This Is How She Looks Now Do It Houses ಮುಂದಿನದು HomeIndia News ಬಿಹಾರದಲ್ಲಿ ಮೇ 25ರವರೆಗೆ ಲಾಕ್‌ಡೌನ್‌ ವಿಸ್ತರಣೆ ಪಿಟಿಐ Updated: 13 ಮೇ 2021, 17:15 IST ಅಕ್ಷರ ಗಾತ್ರ :ಆ |ಆ |ಆ ಪಾಟ್ನಾ (ಪಿಟಿಐ): ಬಿಹಾರದಲ್ಲಿ ಲಾಕ್‌ಡೌನ್‌ ಅವಧಿಯನ್ನು ಮೇ 25ರವರೆಗೂ ವಿಸ್ತರಿಸಲಾಗಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್ ಈ ತೀರ್ಮಾನ ಪ್ರಕಟಿಸಿದರು. ಈ ಮೊದಲು ಮೇ 15ರವರೆಗೆ ಲಾಕ್‌ಡೌನ್‌ ವಿಧಿಸಲಾಗಿತ್ತು. ಸಂಪುಟ ಸದಸ್ಯರು, ಅಧಿಕಾರಿಗಳ ಜೊತೆಗೆ ಪರಿಸ್ಥಿತಿ ಚರ್ಚಿಸಲಾಯಿತು. ಲಾಕ್‌ಡೌನ್‌ನಿಂದ ಸಕಾರಾತ್ಮಕ ಪರಿಣಾಮವಾಗಿದೆ. ಹೀಗಾಗಿ, ಅವಧಿಯನ್ನು 10 ದಿನ ವಿಸ್ತರಿಸಲಾಗಿದೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಬುಧವಾರ 9,863 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಹದಿನೈದು ದಿನಗಳ ಹಿಂದೆ ನಿತ್ಯ 10 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿ ಆಗುತ್ತಿದ್ದವು.   Bihar. Covid-19 Lockdown Nitish Kumar ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್ ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ. ಈ ವಿಭಾಗದಿಂದ ಇನ್ನಷ್ಟು ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಂದೂಡಿಕೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ವಾಣಿಜ್ಯ ಸುದ್ದಿ ಕೋವಿಡ್‌ನಿಂದ ಸಂಕಷ್ಟ: ರಿಟೇಲ್‌ ಉದ್ಯಮಕ್ಕೆ ತುರ್ತು ಬೆಂಬಲ ಅಗತ್ಯ ಎಂದ ಆರ್‌ಎಐ ರಾಷ್ಟ್ರೀಯ ಮಧ್ಯಪ್ರದೇಶ: ಕೋವಿಡ್‌ ಬಾಧಿತ ಕುಟುಂಬಕ್ಕೆ ಮಾಸಿಕ ₹5000, ಮಕ್ಕಳಿಗೆ ಉಚಿತ ಶಿಕ್ಷಣ ರಾಜ್ಯ ಚಾಮರಾಜನಗರ ದುರಂತದ ನಂತರವೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಸಿದ್ದರಾಮಯ್ಯ ರಾಷ್ಟ್ರೀಯ ಉತ್ತರ ಪ್ರದೇಶದ ಉನ್ನಾವೊ ಜಿಲ್ಲಾಡಳಿತದ ಮಾನಸಿಕ ಕಿರುಕುಳ: 14 ವೈದ್ಯರ ರಾಜೀನಾಮೆ ಮೈಸೂರು ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌ ಮಾರಾಟ: ಮೈಸೂರಿನಲ್ಲಿ ಶುಶ್ರೂಷಕರಿಬ್ಬರ ಬಂಧನ ರಾಜ್ಯ ಸುಳ್ಳು ಟ್ವೀಟ್‌ಗಾಗಿ ನಿಮ್ಮ ಇಡೀ ಖಾತೆಯೇ ಡಿಲೀಟ್‌ ಆಗಬೇಕು: ತೇಜಸ್ವಿಗೆ ಜೆಡಿಎಸ್ ರಾಷ್ಟ್ರೀಯ ಕೋವ್ಯಾಕ್ಸಿನ್‌: ಮಕ್ಕಳ ಮೇಲಿನ 2, 3ನೇ ಹಂತದ ಪ್ರಯೋಗಕ್ಕೆ ಅನುಮತಿ ರಾಷ್ಟ್ರೀಯ ಜೂನ್‌ 27ರಂದು ನಡೆಯಬೇಕಿದ್ದ ಯುಪಿಎಸ್‌ಸಿ ಪರೀಕ್ಷೆ ಅಕ್ಟೋಬರ್ 10ಕ್ಕೆ ಮುಂದೂಡಿಕೆ ಬೆಂಗಳೂರು ರೈಲ್ವೆ ಪ್ರಯಾಣಕ್ಕೆ ನಕಲಿ ‘ನೆಗಟಿವ್’ ವರದಿ; ಆರೋಪಿ ಬಂಧನ ರಾಷ್ಟ್ರೀಯ ಭಾರತ್ ಬಯೋಟೆಕ್‌ನ 50 ಉದ್ಯೋಗಿಗಳಿಗೆ ಕೋವಿಡ್ ಸೋಂಕು ದೃಢ ಬೆಳಗಾವಿ ಅಂತ್ಯಸಂಸ್ಕಾರಕ್ಕೆ ಜಾಗ ಕಲ್ಪಿಸಿ; ಅಧಿಕಾರಿಗಳಿಗೆ ಗೋವಿಂದ ಕಾರಜೋಳ ಸೂಚನೆ ಟಾಪ್ ಟ್ರೆಂಡಿಂಗ್ ಇತ್ತೀಚಿನ ಸುದ್ದಿ ರಾಷ್ಟ್ರೀಯ 13 ಮೇ 2021 ಕೋವಿಶೀಲ್ಡ್: ಎರಡು ಡೋಸ್‌ಗಳ ನಡುವೆ 12–16 ವಾರಗಳ ಅಂತರಕ್ಕೆ ತಜ್ಞರ ಶಿಫಾರಸು ರಾಜ್ಯ 3 ಗಂಟೆಗಳ ಹಿಂದೆ ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?: ಡಿವಿಎಸ್‌ ರಾಜ್ಯ 3 ಗಂಟೆಗಳ ಹಿಂದೆ ನ್ಯಾಯಾಧೀಶರು ಸರ್ವಜ್ಞರಲ್ಲ: ಸಿ.ಟಿ. ರವಿ ರಾಜ್ಯ 13 ಮೇ 2021 ಚಾಮರಾಜನಗರ ದುರಂತಕ್ಕೆ ಆಮ್ಲಜನಕ ಕೊರತೆ ಕಾರಣ: ಹೈಕೋರ್ಟ್‌ ಸದಸ್ಯರ ಸಮಿತಿ ವರದಿ ರಾಜ್ಯ 13 ಮೇ 2021 ಸುಳ್ಳು ಟ್ವೀಟ್‌ಗಾಗಿ ನಿಮ್ಮ ಇಡೀ ಖಾತೆಯೇ ಡಿಲೀಟ್‌ ಆಗಬೇಕು: ತೇಜಸ್ವಿಗೆ ಜೆಡಿಎಸ್ ಟಿವಿ 13 ಮೇ 2021 ಸೋದರಿಯ ಸಾವಿನಿಂದ ಅಧೀರನಾಗಿರುವೆ: ಭೀಷ್ಮ ಪಾತ್ರಧಾರಿ ಮುಕೇಶ್ ಖನ್ನಾ ರಾಷ್ಟ್ರೀಯ 13 ಮೇ 2021 ಭಾರತ್ ಬಯೋಟೆಕ್‌ನ 50 ಉದ್ಯೋಗಿಗಳಿಗೆ ಕೋವಿಡ್ ಸೋಂಕು ದೃಢ ರಾಷ್ಟ್ರೀಯ 2 ಗಂಟೆಗಳ ಹಿಂದೆ ಪಶ್ಚಿಮ ಬಂಗಾಳದ ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ ದಾವಣಗೆರೆ 13 ಮೇ 2021 ಶಿವಮೊಗ್ಗ ಮಾದರಿಯಲ್ಲಿ ನಾಲ್ಕು ದಿನ ಲಾಕ್‌ಡೌನ್ ಮಾಡಿ: ಬೈರತಿ ಬೆಂಗಳೂರು 13 ಮೇ 2021 ರೈಲ್ವೆ ಪ್ರಯಾಣಕ್ಕೆ ನಕಲಿ ‘ನೆಗಟಿವ್’ ವರದಿ; ಆರೋಪಿ ಬಂಧನ ಮನರಂಜನೆ ಕೋವಿಡ್ ಪರಿಹಾರಕ್ಕೆ ₹15 ಕೋಟಿ ದೇಣಿಗೆ: ಅಮಿತಾಭ್ ಬಚ್ಚನ್ ಖಜಾನಾ ಜುವೆಲರಿ: ರಶ್ಮಿಕಾ ಮಂದಣ್ಣ ರಾಯಭಾರಿ ನಾನೂ ಪ್ರಾಮಾಣಿಕ ಚಾಲಕನ ಮಗ: ಸಾರಿಗೆ ನೌಕರರಿಗೆ ನಟ ಯಶ್ ಬರೆದ ಪತ್ರದಲ್ಲೇನಿದೆ? ನಾಯಕನಾಗಿ ಬಡ್ತಿ ಪಡೆದ ಕೆಂಪೇಗೌಡ ಮದುವೆಯಾದ ಕೆಲವೇ ತಾಸುಗಳಲ್ಲಿ ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಮಾನನಷ್ಟ ದೂರು: ಸೆಷನ್ಸ್‌ ಕೋರ್ಟ್‌ಗೆ ಕಂಗನಾ ರನೋಟ್‌ ಮೇಲ್ಮನವಿ ಸಿನಿ ಮ್ಯಾಟಿನಿ Podcast: ನಟಿ ಶರಣ್ಯಾ ಅವರೊಂದಿಗೆ ಹರಟೆ ಸಂಭಾವನೆ ಇಲ್ಲದೆ ಕೃಷಿ ಕಾಯಕದ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕಾರ ಡ್ರಗ್ಸ್ ಪ್ರಕರಣ: ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಮನೆ ಮೇಲೆ ದಾಳಿ, ವಶಕ್ಕೆ ‘ಪಾವ್ರಿ ಪವರ್’‌! ಪಾಕ್‌ ಯುವತಿಗೆ ದಿಢೀರ್ ಜನಪ್ರಿಯತೆ ಕೊಟ್ಟ 5 ಸೆಕೆಂಡ್‌ ವಿಡಿಯೊ ‹› ಪೂರ್ತಿಯಾಗಿ ಓದಿರಿ   by TaboolaSponsored LinksYou May Like Choose From a Wide Range of Ready to Move-In, Ongoing & Newly Launched Projects by Brigade Brigade Group Win Real Cash With Rummy Circle, Start Playing Now Rummy Circle ಮುಂದಿನದು HomeIndia News ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರಕ್ಕೆ ಒಲವು: ಸಿಜೆಐ ರಮಣ ಪಿಟಿಐ‌ Updated: 13 ಮೇ 2021, 16:47 IST ಅಕ್ಷರ ಗಾತ್ರ :ಆ |ಆ |ಆ ನ್ಯಾಯಮೂರ್ತಿ ಎನ್‌.ವಿ.ರಮಣ ನವದೆಹಲಿ: ‘ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ಕಲಾಪಗಳನ್ನು ನೇರ ಪ್ರಸಾರ ಮಾಡಬೇಕು ಎಂಬ ಪ್ರಸ್ತಾವವನ್ನು ಕಾರ್ಯರೂಪಕ್ಕೆ ತರಲು ನಾನು ಒಲವು ಹೊಂದಿದ್ದೇನೆ’ ಎಂದು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ ಗುರುವಾರ ಹೇಳಿದರು. ಸುಪ್ರೀಂಕೋರ್ಟ್‌ ವರ್ಚುವಲ್‌ ವಿಧಾನದ ಮೂಲಕ ನಡೆಸುವ ಕಲಾಪಗಳನ್ನು ಮಾಧ್ಯಮ ಪ್ರತಿನಿಧಿಗಳೂ ವೀಕ್ಷಿಸಲು ಸಾಧ್ಯವಾಗುವ ಸಲುವಾಗಿ ಅಭಿವೃದ್ಧಿಪಡಿಸಿರುವ ಆ್ಯಪ್‌ನ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಇದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಮುನ್ನ, ಸುಪ್ರೀಂಕೋರ್ಟ್‌ನ ಸಹೋದ್ಯೋಗಿಗಳಲ್ಲಿ ಒಮ್ಮತ ಮೂಡಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸುವೆ’ ಎಂದು ಅವರು ಹೇಳಿದರು. ತಾವು ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ದಿನಗಳನ್ನು ಮೆಲುಕು ಹಾಕಿದ ಅವರು, ‘ಕೋರ್ಟ್‌ ಕಲಾಪಗಳ ಕುರಿತು ವರದಿ ಮಾಡುವಾಗ ಪತ್ರಕರ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ನನ್ನ ಅರಿವಿಗೆ ಬಂದಿತ್ತು. ಮಾಹಿತಿಗಾಗಿ ಬಹಳಷ್ಟು ಸಂದರ್ಭಗಳಲ್ಲಿ ಅವರು ವಕೀಲರ ಮೇಲೆಯೇ ಅವಲಂಬಿತರಾಗಿರಬೇಕಾಗುತ್ತಿತ್ತು’ ಎಂದರು. ‘ಪತ್ರಕರ್ತರು ಕೋರ್ಟ್‌ ಕಲಾಪಗಳಿಗೆ ಹಾಜರಾಗಲು ಅನುಕೂಲವಾಗುವಂಥ ವ್ಯವಸ್ಥೆಯನ್ನು ರೂಪಿಸಬೇಕು ಎಂಬ ಬೇಡಿಕೆ ಆಗಲೇ ಕೇಳಿಬಂದಿದ್ದವು‘ ಎಂದೂ ಹೇಳಿದರು. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮಾತನಾಡಿ, ‘ಸುಪ್ರೀಂಕೋರ್ಟ್‌ನ ಸಿಬ್ಬಂದಿಯೇ ಈ ಆ್ಯಪ್‌ನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಈ ಕಾರ್ಯದಲ್ಲಿ ತೊಡಗಿದ್ದ ಆರು ಜನರಿಗೆ ಕೋವಿಡ್‌–19 ದೃಢಪಟ್ಟಿದೆ’ ಎಂದರು. ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌, ಹೇಮಂತ್‌ ಗುಪ್ತ ಮಾತನಾಡಿದರು. CJI Chief Justice Of India Proceedings ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್ ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ. ಈ ವಿಭಾಗದಿಂದ ಇನ್ನಷ್ಟು ರಾಷ್ಟ್ರೀಯ ಸುಪ್ರೀಂ ಕೋರ್ಟ್ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ನೇಮಕ ರಾಷ್ಟ್ರೀಯ ತಂತ್ರಜ್ಞಾನದ ನೆರವಿನೊಂದಿಗೆ ನ್ಯಾಯಾಲಯದ ಕೊಠಡಿ ಕಿರಿದಾಗಲಿದೆ: ಸಿಜೆಐ ರಾಷ್ಟ್ರೀಯ ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ ಆಗಿ ಎನ್.ವಿ.ರಮಣ ಅವರ ಹೆಸರು ಶಿಫಾರಸು ಸಂಪಾದಕೀಯ ಸಂಪಾದಕೀಯ: ಅತ್ಯಾಚಾರ ಪ್ರಕರಣಗಳ ತಪ್ಪು ಸಂದೇಶಕ್ಕೆ ಅವಕಾಶ ಬೇಡ ರಾಷ್ಟ್ರೀಯ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯಿರಿ: ಆನೆ ದುರಂತದ ಹಿನ್ನೆಲೆಯಲ್ಲಿ ಸಿಜೆಐಗೆ ಪತ್ರ ರಾಷ್ಟ್ರೀಯ ರಂಜನ್‌ ಗೊಗೊಯಿಗೆ ‘ಝಡ್‌ ಪ್ಲಸ್‌’ ಶ್ರೇಣಿಯ ಭದ್ರತೆ ರಾಷ್ಟ್ರೀಯ ಸಿಜೆಐ ತಾಯಿಗೆ ₹2.5 ಕೋಟಿ ವಂಚನೆ: ಆರೋಪಿಯ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ರಾಷ್ಟ್ರೀಯ ಸಿಜೆಐ ತಾಯಿಗೆ ₹2.5 ಕೋಟಿ ವಂಚನೆ ರಾಷ್ಟ್ರೀಯ ಪ್ರಶಾಂತ್‌ಭೂಷಣ್‌ ಪ್ರಕರಣದ ತೀರ್ಪು ಮರುಪರಿಶೀಲನೆ ಕೋರಿ ವಿದ್ಯಾರ್ಥಿಗಳಿಂದ ಪತ್ರ ರಾಷ್ಟ್ರೀಯ ಟಿವಿ ಚಾನೆಲ್‌ಗೆ ಹೋಗಿ, ರಾಜಕೀಯಕ್ಕಾಗಿ ನ್ಯಾಯಾಲಯವನ್ನು ಬಳಸಿಕೊಳ್ಳಬೇಡಿ: ಸುಪ್ರೀಂ ರಾಷ್ಟ್ರೀಯ ಅತಿಯಾದ ತೆರಿಗೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧ: ಎಸ್‌.ಎ.ಬೊಬಡೆ ಅಭಿಪ್ರಾಯ ರಾಷ್ಟ್ರೀಯ ದೇಶಕ್ಕೀಗ ಸಂಕಷ್ಟದ ಕಾಲ: ಸಿಜೆಐ ಕಳವಳ ಟಾಪ್ ಟ್ರೆಂಡಿಂಗ್ ಇತ್ತೀಚಿನ ಸುದ್ದಿ ರಾಷ್ಟ್ರೀಯ 13 ಮೇ 2021 ಕೋವಿಶೀಲ್ಡ್: ಎರಡು ಡೋಸ್‌ಗಳ ನಡುವೆ 12–16 ವಾರಗಳ ಅಂತರಕ್ಕೆ ತಜ್ಞರ ಶಿಫಾರಸು ರಾಜ್ಯ 3 ಗಂಟೆಗಳ ಹಿಂದೆ ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?: ಡಿವಿಎಸ್‌ ರಾಜ್ಯ 13 ಮೇ 2021 ಚಾಮರಾಜನಗರ ದುರಂತಕ್ಕೆ ಆಮ್ಲಜನಕ ಕೊರತೆ ಕಾರಣ: ಹೈಕೋರ್ಟ್‌ ಸದಸ್ಯರ ಸಮಿತಿ ವರದಿ ರಾಜ್ಯ 3 ಗಂಟೆಗಳ ಹಿಂದೆ ನ್ಯಾಯಾಧೀಶರು ಸರ್ವಜ್ಞರಲ್ಲ: ಸಿ.ಟಿ. ರವಿ ರಾಜ್ಯ 13 ಮೇ 2021 ಸುಳ್ಳು ಟ್ವೀಟ್‌ಗಾಗಿ ನಿಮ್ಮ ಇಡೀ ಖಾತೆಯೇ ಡಿಲೀಟ್‌ ಆಗಬೇಕು: ತೇಜಸ್ವಿಗೆ ಜೆಡಿಎಸ್ ರಾಷ್ಟ್ರೀಯ 13 ಮೇ 2021 ಭಾರತ್ ಬಯೋಟೆಕ್‌ನ 50 ಉದ್ಯೋಗಿಗಳಿಗೆ ಕೋವಿಡ್ ಸೋಂಕು ದೃಢ ಟಿವಿ 13 ಮೇ 2021 ಸೋದರಿಯ ಸಾವಿನಿಂದ ಅಧೀರನಾಗಿರುವೆ: ಭೀಷ್ಮ ಪಾತ್ರಧಾರಿ ಮುಕೇಶ್ ಖನ್ನಾ ದಾವಣಗೆರೆ 13 ಮೇ 2021 ಶಿವಮೊಗ್ಗ ಮಾದರಿಯಲ್ಲಿ ನಾಲ್ಕು ದಿನ ಲಾಕ್‌ಡೌನ್ ಮಾಡಿ: ಬೈರತಿ ಬೆಂಗಳೂರು 13 ಮೇ 2021 ರೈಲ್ವೆ ಪ್ರಯಾಣಕ್ಕೆ ನಕಲಿ ‘ನೆಗಟಿವ್’ ವರದಿ; ಆರೋಪಿ ಬಂಧನ ವಿದೇಶ 13 ಮೇ 2021 ಲಸಿಕೆ ನೀಡಿಕೆ: ಹಿಂದೆಯೇ ಉಳಿದ ಶ್ರೀಮಂತ ರಾಷ್ಟ್ರಗಳು ಮನರಂಜನೆ ಕೋವಿಡ್ ಪರಿಹಾರಕ್ಕೆ ₹15 ಕೋಟಿ ದೇಣಿಗೆ: ಅಮಿತಾಭ್ ಬಚ್ಚನ್ ಖಜಾನಾ ಜುವೆಲರಿ: ರಶ್ಮಿಕಾ ಮಂದಣ್ಣ ರಾಯಭಾರಿ ನಾನೂ ಪ್ರಾಮಾಣಿಕ ಚಾಲಕನ ಮಗ: ಸಾರಿಗೆ ನೌಕರರಿಗೆ ನಟ ಯಶ್ ಬರೆದ ಪತ್ರದಲ್ಲೇನಿದೆ? ನಾಯಕನಾಗಿ ಬಡ್ತಿ ಪಡೆದ ಕೆಂಪೇಗೌಡ ಮದುವೆಯಾದ ಕೆಲವೇ ತಾಸುಗಳಲ್ಲಿ ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಮಾನನಷ್ಟ ದೂರು: ಸೆಷನ್ಸ್‌ ಕೋರ್ಟ್‌ಗೆ ಕಂಗನಾ ರನೋಟ್‌ ಮೇಲ್ಮನವಿ ಸಿನಿ ಮ್ಯಾಟಿನಿ Podcast: ನಟಿ ಶರಣ್ಯಾ ಅವರೊಂದಿಗೆ ಹರಟೆ ಸಂಭಾವನೆ ಇಲ್ಲದೆ ಕೃಷಿ ಕಾಯಕದ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕಾರ ಡ್ರಗ್ಸ್ ಪ್ರಕರಣ: ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಮನೆ ಮೇಲೆ ದಾಳಿ, ವಶಕ್ಕೆ ‘ಪಾವ್ರಿ ಪವರ್’‌! ಪಾಕ್‌ ಯುವತಿಗೆ ದಿಢೀರ್ ಜನಪ್ರಿಯತೆ ಕೊಟ್ಟ 5 ಸೆಕೆಂಡ್‌ ವಿಡಿಯೊ ‹› ಪೂರ್ತಿಯಾಗಿ ಓದಿರಿ   by TaboolaSponsored LinksYou May Like Instant Scholarship at Aakash NEET, JEE, Foundation Courses. Sign up Now! Aakash Educational Services American Online University Degrees Might Be Cheaper Than You Think American Universities For Online Degrees ಮುಂದಿನದು HomeIndia News ಪಶ್ಚಿಮ ಬಂಗಾಳದ ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ ಪಿಟಿಐ Updated: 13 ಮೇ 2021, 16:44 IST ಅಕ್ಷರ ಗಾತ್ರ :ಆ |ಆ |ಆ ಪ್ರಾತಿನಿಧಿಕ ಚಿತ್ರ ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾಗಿದ್ದ ಬಿಜೆಪಿಯ ಲೋಕಸಭೆ ಸದಸ್ಯರಾದ ಜಗನ್ನಾಥ ಸರ್ಕಾರ್‌ ಮತ್ತು ನಿಶಿತ್‌ ಪ್ರಮಾಣಿಕ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಇಬ್ಬರು ಲೋಕಸಭೆಯಲ್ಲಿ ಕ್ರಮವಾಗಿ ರಣಘಾಟ್‌ ಮತ್ತು ಕೂಚ್‌ಬೆಹರ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಬುಧವಾರ ವಿಧಾನಸಭೆ ಸ್ಪೀಕರ್ ಬಿಮನ್‌ ಬ್ಯಾನರ್ಜಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಬಿಜೆಪಿ ನಾಯಕತ್ವದ ಸೂಚನೆಯಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಪ್ರಮಾಣಿಕ್‌ ತಿಳಿಸಿದರು. ಇವರ ಜೊತೆಗೆ ಬಿಜೆಪಿಯು, ಲೋಕಸಭೆಯ ಇನ್ನಿಬ್ಬರು ಸದಸ್ಯರಾದ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೊ ಮತ್ತು ಲಾಕೆಟ್ ಚಟರ್ಜಿ, ರಾಜ್ಯಸಭೆ ಸದಸ್ಯ ಸ್ವಪನ್‌ ದಾಸ್‌ಗುಪ್ತಾ ಅವರನ್ನೂ ಕಣಕ್ಕಿಳಿಸಿತ್ತು. ಆದರೆ, ಇವರು ಸೋತಿದ್ದರು. ಈಚೆಗೆ ನಡೆದ, 292 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 77 ಸ್ಥಾನ ಗೆದ್ದಿದ್ದರೆ, ತೃಣಮೂಲ ಕಾಂಗ್ರೆಸ್‌ ಪಕ್ಷ 213 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಉಳಿಸಿಕೊಂಡಿತ್ತು. West Bengal Election West Bengal BJP Resignation ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್ ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ. ಈ ವಿಭಾಗದಿಂದ ಇನ್ನಷ್ಟು ರಾಷ್ಟ್ರೀಯ ವಿದೇಶಗಳಿಗೆ ಕೋವಿಡ್‌ ಲಸಿಕೆ ರಫ್ತು: ಬಿಜೆಪಿ ಸಮರ್ಥನೆ ಬೆಂಗಳೂರು ಲಸಿಕೆ ವಿಚಾರದಲ್ಲಿ ದ್ರೋಹ: ಕಾಂಗ್ರೆಸ್‌ ಕಿಡಿ ಫ್ಯಾಕ್ಟ್‌ಚೆಕ್‌ Fact Check: ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಶಕ್ತಿಶಾಲಿ ಆರೋಗ್ಯ ವ್ಯವಸ್ಥೆ ಇದೆಯೇ? ವಾಚಕರ ವಾಣಿ ಉತ್ತರ ಕೊಡಲಾಗದಿದ್ದರೆ… ಲೇಖನಗಳು ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಲೇಖನ | ಚುನಾವಣೆ: ಗೆದ್ದವರು, ಸೋತವರಿಗೆ ಪಾಠ ರಾಜ್ಯ ಕೋವಿಡ್–19: ಅನಾಥ ಮಕ್ಕಳ ಪಾಲನೆಗೆ ಸರ್ಕಾರದಿಂದ ಪ್ರತ್ಯೇಕ ಕೇಂದ್ರ ರಾಷ್ಟ್ರೀಯ ಟಿಎಂಸಿ ನಾಯಕನ ಮೇಲೆ ಗುಂಡಿನ ದಾಳಿ ರಾಷ್ಟ್ರೀಯ ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಿ: ಸೋನಿಯಾ ಗಾಂಧಿಗೆ ನಡ್ಡಾ ಪತ್ರ ರಾಜ್ಯ ಅನುಮತಿ ಇಲ್ಲದೆ ಹೆಸರು ಬಳಕೆ:ಪ್ರಧಾನಿ ನಿಂದನೆ ಜಾಹೀರಾತಿಗೆ ದ್ವಾರಕನಾಥ್ ಸ್ಪಷ್ಟನೆ ರಾಜ್ಯ ಮೀಸಲಾತಿ: ಸುಪ್ರೀಂಕೋರ್ಟ್‌ನ ಶೇ 50ರ ಲಕ್ಷ್ಮಣರೇಖೆ ದಾಟಲೇ ಬೇಕಿದೆ ಸಂಗತ ಸಂಗತ | ಬಂಗಾಳ: ಮೇಲೆದ್ದ ದಲಿತ ರಾಜಕಾರಣ ಬೆಂಗಳೂರು ತುರ್ತು ಹಾಸಿಗೆ ಪಡೆಯಲು ಇನ್ನು ಸರದಿಗಾಗಿ ಕಾಯಬೇಕು! ಟಾಪ್ ಟ್ರೆಂಡಿಂಗ್ ಇತ್ತೀಚಿನ ಸುದ್ದಿ ರಾಷ್ಟ್ರೀಯ 13 ಮೇ 2021 ಕೋವಿಶೀಲ್ಡ್: ಎರಡು ಡೋಸ್‌ಗಳ ನಡುವೆ 12–16 ವಾರಗಳ ಅಂತರಕ್ಕೆ ತಜ್ಞರ ಶಿಫಾರಸು ರಾಜ್ಯ 3 ಗಂಟೆಗಳ ಹಿಂದೆ ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?: ಡಿವಿಎಸ್‌ ರಾಜ್ಯ 13 ಮೇ 2021 ಚಾಮರಾಜನಗರ ದುರಂತಕ್ಕೆ ಆಮ್ಲಜನಕ ಕೊರತೆ ಕಾರಣ: ಹೈಕೋರ್ಟ್‌ ಸದಸ್ಯರ ಸಮಿತಿ ವರದಿ ರಾಜ್ಯ 3 ಗಂಟೆಗಳ ಹಿಂದೆ ನ್ಯಾಯಾಧೀಶರು ಸರ್ವಜ್ಞರಲ್ಲ: ಸಿ.ಟಿ. ರವಿ ರಾಜ್ಯ 13 ಮೇ 2021 ಸುಳ್ಳು ಟ್ವೀಟ್‌ಗಾಗಿ ನಿಮ್ಮ ಇಡೀ ಖಾತೆಯೇ ಡಿಲೀಟ್‌ ಆಗಬೇಕು: ತೇಜಸ್ವಿಗೆ ಜೆಡಿಎಸ್ ರಾಷ್ಟ್ರೀಯ 13 ಮೇ 2021 ಭಾರತ್ ಬಯೋಟೆಕ್‌ನ 50 ಉದ್ಯೋಗಿಗಳಿಗೆ ಕೋವಿಡ್ ಸೋಂಕು ದೃಢ ಟಿವಿ 13 ಮೇ 2021 ಸೋದರಿಯ ಸಾವಿನಿಂದ ಅಧೀರನಾಗಿರುವೆ: ಭೀಷ್ಮ ಪಾತ್ರಧಾರಿ ಮುಕೇಶ್ ಖನ್ನಾ ದಾವಣಗೆರೆ 13 ಮೇ 2021 ಶಿವಮೊಗ್ಗ ಮಾದರಿಯಲ್ಲಿ ನಾಲ್ಕು ದಿನ ಲಾಕ್‌ಡೌನ್ ಮಾಡಿ: ಬೈರತಿ ಬೆಂಗಳೂರು 13 ಮೇ 2021 ರೈಲ್ವೆ ಪ್ರಯಾಣಕ್ಕೆ ನಕಲಿ ‘ನೆಗಟಿವ್’ ವರದಿ; ಆರೋಪಿ ಬಂಧನ ವಿದೇಶ 13 ಮೇ 2021 ಲಸಿಕೆ ನೀಡಿಕೆ: ಹಿಂದೆಯೇ ಉಳಿದ ಶ್ರೀಮಂತ ರಾಷ್ಟ್ರಗಳು ಮನರಂಜನೆ ಕೋವಿಡ್ ಪರಿಹಾರಕ್ಕೆ ₹15 ಕೋಟಿ ದೇಣಿಗೆ: ಅಮಿತಾಭ್ ಬಚ್ಚನ್ ಖಜಾನಾ ಜುವೆಲರಿ: ರಶ್ಮಿಕಾ ಮಂದಣ್ಣ ರಾಯಭಾರಿ ನಾನೂ ಪ್ರಾಮಾಣಿಕ ಚಾಲಕನ ಮಗ: ಸಾರಿಗೆ ನೌಕರರಿಗೆ ನಟ ಯಶ್ ಬರೆದ ಪತ್ರದಲ್ಲೇನಿದೆ? ನಾಯಕನಾಗಿ ಬಡ್ತಿ ಪಡೆದ ಕೆಂಪೇಗೌಡ ಮದುವೆಯಾದ ಕೆಲವೇ ತಾಸುಗಳಲ್ಲಿ ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಮಾನನಷ್ಟ ದೂರು: ಸೆಷನ್ಸ್‌ ಕೋರ್ಟ್‌ಗೆ ಕಂಗನಾ ರನೋಟ್‌ ಮೇಲ್ಮನವಿ ಸಿನಿ ಮ್ಯಾಟಿನಿ Podcast: ನಟಿ ಶರಣ್ಯಾ ಅವರೊಂದಿಗೆ ಹರಟೆ ಸಂಭಾವನೆ ಇಲ್ಲದೆ ಕೃಷಿ ಕಾಯಕದ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕಾರ ಡ್ರಗ್ಸ್ ಪ್ರಕರಣ: ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಮನೆ ಮೇಲೆ ದಾಳಿ, ವಶಕ್ಕೆ ‘ಪಾವ್ರಿ ಪವರ್’‌! ಪಾಕ್‌ ಯುವತಿಗೆ ದಿಢೀರ್ ಜನಪ್ರಿಯತೆ ಕೊಟ್ಟ 5 ಸೆಕೆಂಡ್‌ ವಿಡಿಯೊ ‹› ಪೂರ್ತಿಯಾಗಿ ಓದಿರಿ   by TaboolaSponsored LinksYou May Like Plumbers Don’t Want You To Know This Simple Trick Free Hub This Husband Buys A Drone To See If His Wife Is Unfaithful To Him; He Is Stunned When He Finds Out What She Was Doing. Trendscatchers

Vinkmag ad

Read Previous

GS Pays Tributes to Gauri Amma

Read Next

ಕೊರೊನಾ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಕಪ್ಪು ಶಿಲೀಂಧ್ರ

Leave a Reply

Your email address will not be published. Required fields are marked *

three + five =

Most Popular